ಎಚ್ ಡಿ ದೇವೇಗೌಡ್ರಿಗೆ ಸವಾಲ್ ಹಾಕಿದ ಜಮೀರ್ ಅಹ್ಮದ್ ಖಾನ್ | Oneindia Kannada

2018-04-02 1,449

Zameer Ahmed Khan who recently joined congress said that he will win in Chamarajpet definitely. He also said 'Deve Gowda should bring Kashmir ex CM Omar Abdullah to defeat me in Chamarajpet'.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಜಮೀರ್ ಅಹ್ಮದ್‌ರನ್ನು ಸೋಲಿಸಲೆಂದು ದೇವೇಗೌಡ ಅವರು ಭಾರಿ ಕಸರತ್ತು ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಮೀರ್ ಅಹ್ಮದ್ ಅವರು 'ಚಾಮರಾಜಪೇಟೆಯಲ್ಲಿ ನಾನು ಸೋತರೆ ನನ್ನ ತಲೆ ಕಡಿದು ಕೊಡುತ್ತೇನೆ' ಎಂದು ಸವಾಲು ಹಾಕಿದ್ದಾರೆ.

Videos similaires